ನಿಮ್ಮ ಬಿಸಿನೆಸ್ ಗಾಗಿ ಸಿಕ್ಸರ್ ಹೊಡೆಯಿರಿ

myKinara ಕೋಲಾಟರಲ್-ಫ್ರೀ MSME ಲೋನ್ಗಳು ಕೇವಲ 24 ಗಂಟೆಗಳಲ್ಲಿ!

ಪ್ರತಿ ಮೊಬೈಲ್ ಸಂಖ್ಯೆಗೆ ಒಂದು ಅರ್ಹತಾ ಪರಿಶೀಲನೆಯನ್ನು ಅನುಮತಿಸಲಾಗಿದೆ.

ಅರ್ಜಿ ಸಲ್ಲಿಸಲು ನೀವು ಕನಿಷ್ಟ 2 ವರ್ಷಗಳಿಂದ MSME ವ್ಯಾಪಾರ ಮಾಲೀಕರಾಗಿರಬೇಕು.

ನಿಮ್ಮ ಸಾಲದ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಕಿನಾರಾ ಕ್ಯಾಪಿಟಲ್ ನ ಯಾವುದೇ ಪ್ರತಿನಿಧಿಯು ಕಮಿಷನ್ ಅಥವಾ ಪಾವತಿಯನ್ನು ಕೇಳುವುದಿಲ್ಲ. ಸಾಲ ಮಂಜೂರಾತಿಗಾಗಿ ಅಥವಾ ಸಾಲದ ಪ್ರಕ್ರಿಯೆಗಾಗಿ ಯಾರಿಗೂ ಹಣವನ್ನು ನೀಡಬೇಡಿ. ಯಾವುದೇ ಕಾಳಜಿಗಳಿಗಾಗಿ, help@kinaracapital.com ಗೆ ಇಮೇಲ್ ಮಾಡಿ.

RBI ನೋಂದಾಯಿತ ಕಂಪನಿ

ಫಾಸ್ಟ್

ಕೇವಲ 24-ಗಂಟೆಗಳಲ್ಲಿ MSME ಸಾಲ

ಫ್ಲೆಕ್ಸಿಬಲ್

ಕನಿಷ್ಠ ದಾಖಲೆಗಳು

ಫ್ರೆಂಡ್ಲಿ

ಮನೆ ಬಾಗಿಲಿನ ಗ್ರಾಹಕ ಸೇವೆ

3 ಸುಲಭ ಹಂತಗಳಲ್ಲಿ myKinara ಸಾಲ ಪಡೆಯಿರಿ!

1

ತತ್‌ಕ್ಷಣ ಎಲಿಜಿಬಿಲಿಟಿ ಪರಿಶೀಲನೆ
ನೀವು ಕೇವಲ 1 ನಿಮಿಷದಲ್ಲಿ ಎಲಿಜಿಬಲ್ ಆಗಿದ್ದೀರಾ ಎಂದು ಪರಿಶೀಲಿಸಿ. ಡಾಕ್ಯುಮೆಂಟ್ ಅಪ್‌ಲೋಡ್ ಅಗತ್ಯವಿಲ್ಲ

2

ಸುರಕ್ಷಿತ KYC ಮತ್ತು ಇನ್ಕಮ್ ಪರಿಶೀಲನೆ
ವೈಯಕ್ತಿಕ ಮತ್ತು ಬಿಸಿನೆಸ್ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಥವಾ ಕಿನಾರಾ ಅಧಿಕಾರಿಗೆ ಒದಗಿಸಿ

3

ಕ್ವಿಕ್ ಲೋನ್ ವಿತರಣೆ
24 ಗಂಟೆಗಳ ಒಳಗೆ ನಿಮ್ಮ ಖಾತೆಗೆ ಹಣ ಪಡೆಯಿರಿ! ಸಂಪೂರ್ಣವಾಗಿ ಸುರಕ್ಷಿತ ಮತ್ತು ಪಾರದರ್ಶಕ

ವರ್ಕಿಂಗ್ ಕ್ಯಾಪಿಟಲ್

ನಿಮ್ಮ ಬಿಸಿನೆಸ್ ಗೆ ಉತ್ತೇಜನ ನೀಡಿ ಫ್ಲೆಕ್ಸಿಬಲ್ ವರ್ಕಿಂಗ್ ಕ್ಯಾಪಿಟಲ್ ಜೊತೆಗೆ
“ಕಿನಾರಾದಿಂದ ಸಾಲ ಪಡೆದು, ನಾನು ಹೊಸ ಬೇಕರಿಯನ್ನು ಆರಂಭಿಸಿದೆ ಮತ್ತು ಸೈನ್‌ಬೋರ್ಡ್ ಸಹ ಖರೀದಿಸಿದೆ. ವ್ಯಾಪಾರವು ಈಗಾಗಲೇ 35% ರಷ್ಟು ಬೆಳೆದಿದೆ."
ಮದಗಲ ಕನಕರಾಜು
ಶ್ರೀ ಸುಮಂಗಲಿ ಸ್ವೀಟ್ಸ್ ಮತ್ತು ಬೇಕರಿ

ಅಸೆಟ್ ಪರ್ಚೆಸ್

ನಿಮ್ಮ ಬಿಸಿನೆಸ್ ಬೆಳೆಸಲು ಹೊಸ ಅಥವಾ ಸೆಕೆಂಡ್ ಹ್ಯಾಂಡ್ ಮಷಿನರಿ ಖರೀದಿಸಿ
“ನಾವು ಹೊಸ CNC ಮಷೀನ ಖರೀದಿಸಲು ಕಿನಾರಾದಿಂದ ಸಾಲ ಪಡೆದಿರುತ್ತೇವೆ. ಈಗ, ನಮ್ಮ ಟರ್ನ್ಓವರ್ 60% ಹೆಚ್ಚಾಗಿದೆ ಮತ್ತು ನಾವು 10 ಜನರಿಗೆ ಉದ್ಯೋಗ ನೀಡಿದ್ದೇವೆ!"
ರೇವತಿ
ಶ್ರೀ ಇಂಜಿನಿಯರಿಂಗ್ ಕಂಪನಿ

ಹರ್ವಿಕಾಸ್

ಮಹಿಳಾ ಒಡೆತನದ ಬಿಸಿನೆಸ್ಗಳಿಗೆ ಪೂರ್ವನಿರ್ಧರಿತ ಡಿಸ್ಕೌಂಟ್. ಪ್ರತ್ಯೇಕ ದಾಖಲೆಗಳ ಅಗತ್ಯವಿಲ್ಲ.
"ಮಹಿಳೆಯರು ತಮ್ಮ ಸ್ವಂತ ಬಿಸಿನೆಸ್ ಪ್ರಾರಂಭಿಸಬಹುದು ಮತ್ತು ಸ್ವತಂತ್ರರಾಗಬಹುದು. ನಾನು 3 ಅಂಗಡಿಗಳ ಹೆಮ್ಮೆಯ ಮಾಲೀಕಳಾಗಿದ್ದೇನೆ, ನನ್ನನ್ನು ಬೆಂಬಲಿಸಿದ್ದಕ್ಕಾಗಿ ಹರ್ವಿಕಾಸ್ ಅವರಿಗೆ ಧನ್ಯವಾದಗಳು."
ಫಾತಿಮಾ ಬಾಯಿ
ಅಲ್ ಶಾಮ್ಸ್ ಎಂಟರ್‌ಪ್ರೈಸಸ್

45,000+

ಸಂತುಷ್ಟ ಗ್ರಾಹಕರು

75,000+

ಲೋನ್ ವಿತರಣೆ

20%

ಸರಾಸರಿ ಆದಾಯ ಹೆಚ್ಚಳ

FAQs

myKinara ಎಂದರೇನು?

myKinara ಅಪ್ಲಿಕೇಶನ್ ಸುರಕ್ಷಿತವಾದದ್ದು, ಸಂಪೂರ್ಣವಾದ ಡಿಜಿಟಲ್ ಲೋನ್ ಪ್ರಕ್ರಿಯೆಯೊಂದಿಗೆ MSMEs ಕೋಲ್ಯಾಟರಲ್ ಫ್ರೀ ಬಿಸಿನೆಸ್ ಲೋನ್ಸ್ ಗೆ ಅಪ್ಲೈ ಮಾಡಿ, ಅನುಮೋದನೆಯ ನಂತರ 24-ಗಂಟೆಗಳ ಒಳಗೆ ವಿತರಣೆ ಪಡೆಯಬಹುದು. ಈ ವೆಬ್‌ಸೈಟ್‌ನಲ್ಲಿ ಅಪ್ಲೈ ನೌ ಕ್ಲಿಕ್ ಮಾಡಿ ಅಥವಾ Google Play Store ನಿಂದ myKinara ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ನೀವು ಅದನ್ನು ಪ್ರವೇಶಿಸಬಹುದು. ಯಾವುದೇ ಇಮೇಲ್ ಅಗತ್ಯವಿಲ್ಲ, ನೀವು OTP ಯೊಂದಿಗೆ ಸುರಕ್ಷಿತವಾಗಿ ಲಾಗಿನ್ ಮಾಡಬಹುದು.

myKinara ಕೋಲ್ಯಾಟರಲ್-ಫ್ರೀ ಬಿಸಿನೆಸ್ ಲೋನ್ಸ್ ಗೆ ಯಾರು ಅಪ್ಲೈ ಮಾಡಬಹುದು?

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು UT ಪುದುಚೇರಿ ರಾಜ್ಯಗಳಲ್ಲಿ ಮ್ಯಾನುಫ್ಯಾಕ್ಚರಿಂಗ್, ಟ್ರೇಡಿಂಗ್, ಸರ್ವಿಸ್ ವಲಯಗಳಲ್ಲಿ ಕಾರ್ಯನಿರ್ವಹಿಸುವ ನೋಂದಾಯಿತ MSMEಗಳು myKinara ಕಲಾಟರಲ್-ಫ್ರೀ ಬಿಸಿನೆಸ್ ಲೋನ್ ಗೆ ಅರ್ಜಿ ಸಲ್ಲಿಸಬಹುದು. ನಾವು ಈ ರಾಜ್ಯಗಳ 100+ ನಗರಗಳ 3,000+ ಪಿನ್‌ಕೋಡ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ.

ನಿಮ್ಮ ಎಲಿಜಿಬಿಲಿಟಿಯ ಮಾನದಂಡವೇನು?

ನಿಮ್ಮ ಬಿಸಿನೆಸ್ ಕನಿಷ್ಠ 2 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರಬೇಕು ಜೊತೆಗೆ ಬಿಸಿನೆಸ್ ಟರ್ನ್ಓವರ್ ಕನಿಷ್ಠ ರೂ. 50,000/ತಿಂಗಳು ಇರಬೇಕು. ಅರ್ಜಿದಾರ, ಸಹ-ಅರ್ಜಿದಾರ/ಪಾಲುದಾರ, ಬ್ಯುಸಿನೆಸ್ಸಿನ ಸಂಪೂರ್ಣ KYC ದಾಖಲೆಗಳು, ಬ್ಯಾಂಕ್ ಮತ್ತು ಇನ್ಕಮ್ ಪರಿಶೀಲನೆ ಮತ್ತು ವಿಳಾಸ ಪುರಾವೆಯ ಅಗತ್ಯವಿದೆ. ವೈಯಕ್ತಿಕ PAN , ಆಧಾರ್, ಬಿಸಿನೆಸ್ PAN, ಉದ್ಯಮ ನೋಂದಣಿ ಮತ್ತು 12 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಂತಹ ದಾಖಲೆಗಳನ್ನು ಒದಗಿಸಬೇಕು. ನೀವು GST ಸಲ್ಲಿಸದ ಹೊರತು GST ಸರ್ಟಿಫಿಕೇಟ್ ಕಡ್ಡಾಯವಲ್ಲ. ITR ಅಗತ್ಯವಿಲ್ಲ.

ಅರ್ಜಿ ಸಲ್ಲಿಸುವ ಮೊದಲು ನಾನು ಇನ್ನೇನು ತಿಳಿದುಕೊಳ್ಳಬೇಕು?

ಕೆಲವು ಉಪ-ವಲಯಗಳಿಗೆ (ಉದಾ. ಕೆಮಿಕಲ್ ಮ್ಯಾನುಫ್ಯಾಕ್ಚರಿಂಗ್), ನೀವು ಪೊಲ್ಲ್ಯೂಷನ್ (ಮಾಲಿನ್ಯ) NOC, ಅರಣ್ಯ ಇಲಾಖೆ ಕ್ಲಿಯರೆನ್ಸ್‌ನಂತಹ ವಿಶೇಷ KYC ಅನ್ನು ಒದಗಿಸಬೇಕು. ಈ ಮಾಹಿತಿಯನ್ನು ಒದಗಿಸಲು ಪ್ರಕ್ರಿಯೆಯ ಸಮಯದಲ್ಲಿ ನಿಮಗೆ ಮಾರ್ಗದರ್ಶನ ನೀಡಲಾಗುವುದು. ನೋಂದಾಯಿತ MSME ಆಗಿ, ನೀವು ಭಾರತದ ಎಲ್ಲಾ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿರುವುದು ಮುಖ್ಯವಾಗಿರುತ್ತದೆ ಮತ್ತು ನೀವು ಯಾವುದೇ ಕಾನೂನುಬಾಹಿರ ಅಥವಾ ಅನೈತಿಕ ಚಟುವಟಿಕೆಗಳನ್ನು ನಡೆಸುವವರಾಗಿರಬಾರದು, ಉದಾಹರಣೆಗೆ, ನೀವು ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದು.

ನಾನು ಯಾವ ಮೊತ್ತ ಮತ್ತು ಎಷ್ಟು ಮೊತ್ತದ ಲೋನ್ ನ್ನು ಪಡೆಯಬಹುದು? ಬಿಸಿನೆಸ್ ಲೋನ್ ಸ್ವೀಕರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ನೀವು ಬಿಸಿನೆಸ್ ಲೋನ್ಗಳನ್ನು ರೂ.1-30 ಲಕ್ಷಗಳು myKinaraದಿಂದ 24-ಗಂಟೆಗಳಲ್ಲಿ ಪಡೆಯಬಹುದು. MSMEಗಳು ವರ್ಕಿಂಗ್ ಕ್ಯಾಪಿಟಲ್ ಲೋನ್ ಗಳನ್ನು ವ್ಯಾಪಾರದ ಅಗತ್ಯಕ್ಕಾಗಿ ಪಡೆಯಬಹುದು,ಉದಾಹರಣೆಗೆ ಬಿಸಿನೆಸ್ ನವೀಕರಣ, ಮಷೀನ್ ನ ದುರಸ್ತಿ, ಸ್ಟಾಕ್ ಖರೀದಿ ಇತ್ಯಾದಿಗಳಂತಹ ಅಥವಾ ನಿಮ್ಮ ವ್ಯಾಪಾರಕ್ಕಾಗಿ ಹೊಸ ಮಷೀನ್ ಅಥವಾ ಸೆಕೆಂಡ್ ಹ್ಯಾಂಡ್ ಮಷೀನ್ ಖರೀದಿಸಲು ಅಸೆಟ್ ಪರ್ಚೆಸ್ ಲೋನ್ ಗಳನ್ನು ಪಡೆಯಬಹುದು. ನಮ್ಮ HerVikas ಪ್ರೋಗ್ರಾಂನೊಂದಿಗೆ, ಎಲ್ಲಾ ಮಹಿಳಾ-ಮಾಲೀಕತ್ವದ MSMEಗಳು ಯಾವುದೇ ಪ್ರತ್ಯೇಕ ಅಪ್ಲಿಕೇಶನ್ ಅಗತ್ಯವಿಲ್ಲದೇ ಯಾವುದೇ ಲೋನ್ ಮೇಲೆ ಪೂರ್ವನಿರ್ಧಾರಿತ ಡಿಸ್ಕೌಂಟ್ ಪಡೆಯಬಹುದು.

ಅರ್ಜಿ ಪ್ರಕ್ರಿಯೆಯಲ್ಲಿ ನಾನು ಯಾವುದೇ ಸಹಾಯವನ್ನು ಪಡೆಯಬಹುದೇ? ನಾನು ಕಿನಾರಾದ ಯಾರೊಂದಿಗಾದರೂ ಮಾತನಾಡಲು ಬಯಸುತ್ತೇನೆ.

ಹೌದು, ನಿಮಗೆ ಅಗತ್ಯವಿರುವ ಯಾವುದೇ ಸ್ಪಷ್ಟೀಕರಣ ಅಥವಾ ಸಹಾಯಕ್ಕಾಗಿ ನೀವು ನಮ್ಮ ಟೋಲ್-ಫ್ರೀ ಸಂಖ್ಯೆ 1800 103 2683 ರಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ ನಮ್ಮನ್ನು ಸಂಪರ್ಕಿಸಬಹುದು. ಹಿಂದಿ, ತಮಿಳು, ತೆಲುಗು, ಕನ್ನಡ, ಗುಜರಾತಿ, ಮರಾಠಿ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ನಾವು ಸಹಾಯವನ್ನು ಒದಗಿಸುತ್ತೇವೆ. 080-68264454 ರಲ್ಲಿ ನಮಗೆ ಮಿಸ್ಡ್ ಕಾಲ್ ಸಂಖ್ಯೆಯನ್ನು ನೀವು ಆಯ್ಕೆ ಮಾಡಬಹುದು.

ಕಿನಾರಾ ಕ್ಯಾಪಿಟಲ್‌ನಿಂದ ಬಿಸಿನೆಸ್ ಲೋನ್ ಬಡ್ಡಿದರ ಎಷ್ಟು?

ಕಿನಾರಾ ಕ್ಯಾಪಿಟಲ್ನ ಕೋಲ್ಯಾಟರಲ್ ರಹಿತ ಬಿಸಿನೆಸ್ ಲೋನ್ ಕಡಿಮೆ ಮಾಡಿದ ಬಡ್ಡಿದರದ (ರೆಡ್ಯೂಸ್ಡ್) ಆಧಾರದ ಮೇಲೆ 21% ರಿಂದ 30% p.a ವರೆಗೆ ಇರುತ್ತದೆ. ಪ್ರತಿಯೊಂದರ ಆಧಾರದ ಮೇಲೆ ಬಡ್ಡಿ ದರ ಮತ್ತು ಸಾಲದ ಅವಧಿಯನ್ನು ನಿರ್ಧರಿಸಲಾಗುತ್ತದೆ.

ನೀವು ನೋಂದಾಯಿತ ಲೋನ್ ದಾತರೇ?

ಹೌದು, ನಾವು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ (RBI) ನೋಂದಾಯಿಸಲ್ಪಟ್ಟಿರುವ ನಾನ್-ಬ್ಯಾಂಕಿಂಗ್ ಫೈನಾನ್ಸ್
ಕಂಪನಿ (NBFC). ಕಳೆದ 11 ವರ್ಷಗಳಿಂದ ಭಾರತದಲ್ಲಿ MSME ವಲಯಕ್ಕೆ ಸೇವೆ ಸಲ್ಲಿಸುತ್ತಿದ್ದೇವೆ. RBI ನಮ್ಮನ್ನು ಸಿಸ್ಟಮಿಕಲ್ ಇಂಪಾರ್ಟೆಂಟ್ NBFC ಎಂದು ಮಾನ್ಯತೆ ನೀಡಿದೆ.

ಕೋಲ್ಯಾಟರಲ್-ಫ್ರೀ ಬಿಸಿನೆಸ್ ಲೋನ್ಗಳು ಕೇವಲ 24 ಗಂಟೆಗಳಲ್ಲಿ!